ಭೋಜಪ್ಪ ಗೌಡ ಮುಳ್ಯ ಅಟ್ಲೂರು ನಿಧನ

0

ಅಜ್ಜಾವರ ಗ್ರಾಮದ ಮುಳ್ಯ ಕುಟುಂಬದ ಹಿರಿಯರಾದ ಭೋಜಪ್ಪ ಗೌಡ ಮುಳ್ಯ ಅಟ್ಲೂರು ರವರು ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಪರಮೇಶ್ವರ ಗೌಡ , ಪುತ್ರಿಯರು, ಅಳಿಯಂದಿರು, ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.