ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.
ಸದಸ್ಯರುಗಳಾಗಿ ಸದಾನಂದ ಮಾವಜಿ, ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಗೌಡ ಪೇರಾಲು, ಕೃಷಿಕ ಶುಭಕರ ಬೊಳುಗಲ್ಲು, ಉದ್ಯಮಿ ವಿಕಾಸ್ ಮೀನಗದ್ದೆ, ಸತೀಶ್ ಕಣೆಮರಡ್ಕ, ವೇದಾವತಿ ಕೇನಾಜೆ, ವಿದ್ಯಾಶ್ರೀ ಹರ್ಷಿತ್ ಮೈತಡ್ಕ ಪೇರಾಲು, ಸುಂದರ ನಾಯ್ಕ ಮೈಲೆಟ್ಟಿಪಾರೆ, ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಪ್ರಸಾದ್ ಸಮಿತಿಯಲ್ಲಿದ್ದಾರೆ.