ಶಾರದಾ ಆರಿಕಲ್ಲು ನಿಧನ

0

ಐವರ್ನಾಡು ಗ್ರಾಮದ ಆರಿಕಲ್ಲು ದಿ.ಮೋನಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಶಾರದಾರವರು ಫೆ.12 ರಂದು ನಿಧನರಾದರು.
ಅವರಿಗೆ 49 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರ ಲೇಖನ್ ಪುತ್ರಿ ವಂಧ್ಯಾ ಹಾಗೂ ಕುಟುಂಬಸ್ತರು,ಬಂಧುಮಿತ್ರರನ್ನು ಅಗಲಿದ್ದಾರೆ.


ಮನೆಯಲ್ಲಿ ಅಸೌಖ್ಯಕ್ಕೊಳಗಾದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇವರು ನಿಧನರಾದರೆಂದು ತಿಳಿದು ಬಂದಿದೆ.