ಐತ್ತಪ್ಪ ನಾಯ್ಕ ಬಳ್ಳಿಕೋಡಿ ನಿಧನ

0


ಎಂ.ಚೆಂಬು ಗ್ರಾಮದ ಕುದ್ರೆಪಾಯ ಬಳ್ಳಿಕೋಡಿ ಐತಪ್ಪ ನಾಯ್ಕರವರು ಫೆ.14 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಕುಶಾಲಪ್ಪ, ಜಯಪ್ರಕಾಶ್, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.