ಎಡಮಂಗಲ ಜಾತ್ರೋತ್ಸವ : ಉತ್ಸವ ಕಟ್ಟೆಪೂಜೆ

0


ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ನಿನ್ನೆ ಉತ್ಸವ ಕಟ್ಟೆ ಪೂಜೆ, ಧಾರ್ಮಿಕ ಸಭೆ, ಸಾರ್ವಜನಿಕವಾಗಿ ವಸಂತ ಕಟ್ಟೆಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೇವರ ಪ್ರಸಾದ್ ಸ್ವೀಕರಿಸಿದರು.