ರಾಧಾಕೃಷ್ಣ ಹೊಸೂರುರವರ ಶ್ರದ್ದಾಂಜಲಿ ಕಾರ್ಯಕ್ರಮ

0


ಇತ್ತೀಚೆಗೆ ನಿಧನರಾದ ರಾಧಾಕೃಷ್ಣ ಹೊಸೂರುರವರ ಶ್ರದ್ದಾಂಜಲಿ ಕಾರ್ಯಕ್ರಮವು ಇಂದು ಮೃತರ ಮನೆಯಲ್ಲಿ ನಡೆಯಿತು.
ಡಾ. ಕರುಣಾಕರ ನಿಡಿಂಜಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ರಾಂತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ್ ನುಡಿನಮನ ಸಲ್ಲಿಸಿದರು.


ಆಗಮಿಸಿದ ಬಂಧುಗಳು ಮೃತರ ಭಾವಚಿತ್ರಕ್ಕೆ -ಪುಷ್ಪನಮನಗೈದರು.


ಈ ಸಂದರ್ಭದಲ್ಲಿ ಮೃತರ ಪತ್ನಿ ಹೇಮಾವತಿ, ಪುತ್ರರಾದ ಅರುಣ್‌ಕುಮಾರ್ ಹೊಸೂರು, ಕಿರಣ್‌ಕುಮಾರ್ ಹೊಸೂರು, ರೋಹಿತ್ ಹೊಸೂರು, ಪುತ್ರಿ ಪ್ರವೀಣಕುಮಾರ್ ಮೋಹನ್ ಅಡ್ತಲೆ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಊರವರು ಇದ್ದರು.