ಪೆರುವಾಜೆ ಸವಣೂರು ರಸ್ತೆಯಲ್ಲಿ ದಾಖಲೆಗಳು ಕಳೆದುಹೋಗಿದೆ

0

ಪಾನ್ ಕಾರ್ಡ್,ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಗಳ ATM ಕಾರ್ಡುಗಳು ಯೂನಿಯನ್ ಬ್ಯಾಂಕಿನ ಕವರಿನೊಂದಿಗೆ ಪೆರುವಾಜೆ ಸವಣೂರು ಪುತ್ತೂರು ಮಾರ್ಗದಲ್ಲಿ ಬಿದ್ದುಹೋಗಿದೆ.


ಸಿಕ್ಕಿದವರು ಗೋಪಾಲಕೃಷ್ಣ ಪಿ.ಎಸ್.ಬೆಳ್ಳಾರೆ ಇವರನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.

ಮೊ : 97414 89819