ಫೆ. 17 : ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಭಗವತಿ ತಂಬಿಲ

0


ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಫೆ. 17 ರಂದು ಸೋಮವಾರ ಮಧ್ಯಾಹ್ನ 12.30 ಕ್ಕೆ ಪ್ರತಿಷ್ಠಾ ದಿನದ ಪ್ರಯುಕ್ತ ಭಗವತಿ ತಂಬಿಲ ನಡೆಯಲಿದೆ. ಫೆ. 19 ರಂದು ಬೆಳಿಗ್ಗೆ 8-3೦ ರಿಂದ ಉಳ್ಳಾಕುಳ ತಂಬಿಲ,ರಾತ್ರಿ 7-೦೦ ರಿಂದ ಕಲ್ಕುಡ, ಪಾಷಾಣಮೂರ್ತಿ, ಕೊರಗ ತನಿಯ ದೈವಗಳಿಗೆ ಹರಿಕೆ ಸಮ್ಮಾನ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.