ಬೆಂಗಳೂರಿನ ಭವಿಷ್ಯ ಸಿನಿಮಾಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಚಲನಚಿತ್ರಕ್ಕೆ ಕಲಾವಿದರ ಅಗತ್ಯವಿದ್ದು, ಇದಕ್ಕಾಗಿ ಸುಳ್ಯದಲ್ಲಿ ಆಡಿಷನ್ ನಡೆಯಲಿದೆ.
ಫೆ. 16 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸುಳ್ಯದ ರಂಗಮನೆಯಲ್ಲಿ ಹಾಗೂ 4 ರಿಂದ 6 ರವರೆಗೆ ಸುಳ್ಯದ ರಂಗಮಯೂರಿಯಲ್ಲಿ ಆಡಿಷನ್ ನಡೆಯಲಿದ್ದು, ಆಸಕ್ತ ಕಲಾವಿದರು ಪಾಲ್ಗೊಳ್ಳಬಹುದು ಎಂದು ಭವಿಷ್ಯ ಸಿನಿಮಾಸ್ ಸಂಸ್ಥೆಯವರು ತಿಳಿಸಿದ್ದಾರೆ. ಮಾಹಿತಿಗಾಗಿ 7483953979 ಅಥವಾ 9980516609