ಪಯಸ್ವಿನಿ ಬದಿಯಲ್ಲಿ ಕೊಳೆತ ಶವ ಪತ್ತೆ February 16, 2025 0 FacebookTwitterWhatsApp ಪಯಸ್ವಿನಿ ನದಿಯಲ್ಲಿ ಶವವೊಂದು ಕಂಡು ಬಂದಿದ್ದು, ಶವ ಕೊಳೆತ ಸ್ಥಿತಿಯಲ್ಲಿದೆ. ಸುಳ್ಯ ಅಂಗಡಿಮಠ ಬಳಿ ಪಯಸ್ವಿನಿ ನದಿ ನೀರಿನಲ್ಲಿ ಶವ ಇದ್ದು, ಪೋಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.