ಕಮಲ ರೈ ಕುಲ್ಕುಂದ ನಿಧನ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲೋನಿ ನಿವಾಸಿ ದಿl ಶೀನಪ್ಪ ರೈ ಅವರ ಪತ್ನಿ ಕಮಲ ರೈ ಫೆ.18 ರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ವಿಶ್ವನಾಥ ರೈ, ಮಹಾಬಲ ರೈ, ಬಾಲಕೃಷ್ಣ ರೈ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.