ಪಂಜ: ಪೈಂದೋಡಿ ಶ್ರೀ ಸುಬ್ರಾಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕ

0

ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಗೊಳಿಸಿ ಸರಕಾರ ಆದೇಶಿಸಿದೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಕೇಶವ ಗೌಡ ಕುದ್ವ, ಧರ್ಮಪಾಲ. ಕೆ. ಕಂಡೂರು ಮನೆ, ಕಿಶೋರ್ ಕುಮಾರ್ ಪಿ. ಪುಂಡಿ ಮನೆ, ಸಿ. ರವಿಕುಮಾರ್ ಚಳ್ಳಕೋಡಿ, ಲಕ್ಷ್ಮಣ ಕೆ. ಕುಳ್ಳಕೋಡಿ, ಶ್ರೀಮತಿ ಲೀಲಾವತಿ ಅಮೃತ ನಿಲಯ ಅಳ್ಪೆ ಕೋಟಿಯಡ್ಕ, ಜನಾರ್ಧನ ಪೊಳೆಂಜ, ಹಾಗೂ ವಿಷ್ಣು ಪೈಂದೋಡಿ (ಪ್ರಧಾನ ಅರ್ಚಕರು) ನೇಮಕ ಗೊಂಡಿದ್ದಾರೆ.