Home ಚಿತ್ರವರದಿ ಗಾಯಕಿ ಸಂಧ್ಯಾ ಮಂಡೆಕೋಲುರಿಗೆ ರಾಷ್ಟ್ರೀಯ ರತ್ನ ಅವಾರ್ಡ್

ಗಾಯಕಿ ಸಂಧ್ಯಾ ಮಂಡೆಕೋಲುರಿಗೆ ರಾಷ್ಟ್ರೀಯ ರತ್ನ ಅವಾರ್ಡ್

0

ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ‌ಕೌನ್ಸಿಲ್ ಇಂಡಿಯಾ ಇವರು ವಿವಿಧ ಕ್ಷೇತ್ರದಲ್ಲಿ ಕೊಡಮಾಡುವ ರಾಷ್ಟ್ರೀಯ ರತ್ನ ಪ್ರಶಸ್ತಿ ಗೆ ಗಾಯಕಿ ಸಂಧ್ಯಾ ಮಂಡೆಕೋಲು ಭಾಜನರಾಗಿದ್ದು, ಫೆ.15ರಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಿತು.

ಗಾಯನ ಕ್ಷೇತ್ರದಲ್ಲಿ ಸಂಧ್ಯಾ ಮಂಡೆಕೋಲುರವರು ಈ ಪ್ರಶಸ್ತಿ ಗೆ ಭಾಜನರಾಗಿದ್ದು, ಈಗಾಗಲೇ ಇವರನ್ನು ವಿವಿಧ ಸಂಘ ಸಂಸ್ಥೆಗಳು ಗೌರವಿಸಿದೆ.‌ಇದೀಗ ರಾಷ್ಟ್ರೀಯ ರತ್ನ ಅವಾರ್ಡ್ ಇವರಿಗೆ ಲಭಿಸಿದೆ.

NO COMMENTS

error: Content is protected !!
Breaking