ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ| ದಾಮೋದರ ನಾರಾಲು ರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಇದರ ವಿಸ್ತರಣಾ ಕೇಂದ್ರ ಮಂಗಳೂರಿನ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇವರು ಮೂಲತ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ನಾರಾಲು ಮನೆತನದ ದಿ. ರಾಮಕ್ಕ ಮತ್ತು ದಿ.ವೀರಪ್ಪ ಗೌಡ ನಾರಾಲು ಇವರ ಸುಪುತ್ರ ರಾಗಿರುತ್ತಾರೆ.