ಸುಳ್ಯದ ಗಾಂಧಿನಗರ ಬೀಡದಂಗಡಿಯಿಂದ ಕಳವು

0

ಸುಳ್ಯ ಗಾಂಧಿನಗರ ಕರಾವಳಿ ಕಾಂಪ್ಲೆಕ್ಸ್ ಬಳಿ ರಸ್ತೆ ಬದಿಯಲ್ಲಿರುವ ಬೀಡಾಂಗಡಿಯ ಮುಂಭಾಗದಲ್ಲಿ ಇದ್ದ ಟೇಬಲ್ ನ ಡ್ರವರ್ ಮರಿದು ಅದರಲ್ಲಿ ಇದ್ದ ಅಂದಾಜು ನಾಲ್ಕು ಸಾವಿರ ರೂಪಾಯಿ ಮತ್ತು ಬೀಡಾ ಸಾಮಾಗ್ರಿಗಳನ್ನು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ.