ಬೆಳ್ಳಾರೆಯ ಕೆಳಗಿನ ಪೇಟೆ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ಅಜಿತ್ ಮತ್ತು ಯತೀಶ್ ರವರ ಮಾಲಕತ್ವದ ಹೈ ಲೇನ್ ಕನ್ ಸ್ಟ್ರಕ್ಷನ್ ಫೆ.19 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಪುರೋಹಿತ ಪದ್ಮನಾಭ ಭಟ್ ರವರು ಗಣಹೋಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿದ್ದರು.
ಎಲ್ಲಾ ತರದ ಸಿವಿಲ್ ಕನ್ ಸ್ಟ್ರಕ್ಷನ್, ಪ್ಲಾನಿಂಗ್ ಮತ್ತು ಎಷ್ಟಿಮೇಷನ್,ಮನೆಯ ಒಳಗಿನ ಮತ್ತು ಹೊರಗಿನ ಎಲ್ಲಾ ತರದ ವಿನ್ಯಾಸ,ರೂಫಿಂಗ್ ವರ್ಕ್ ಗಳನ್ನು ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.