ಎಸ್.ಎಂ ಅಬ್ಬಾಸ್ ಹಾಜಿ ನಿಧನ February 19, 2025 0 FacebookTwitterWhatsApp ಸುಳ್ಯ ಗಾಂಧಿನಗರ ನಿವಾಸಿ ಎಸ್.ಎಂ ಅಬ್ಬಾಸ್ ಹಾಜಿ (ವೆಲ್‌ಕಂ) ರವರು ಅಲ್ಪಕಾಲದ ಅಸೌಖ್ಯದಿಂದ ಫೆ.೧೯ ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 64 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮಕ್ಕಳಾದ ಶರ್ಫಾನ್, ಶೈಬಾನ್, ಶಿಬಿಲಿ ರವರನ್ನು ಅಗಲಿದ್ದಾರೆ.