ಸತ್ಯನಾರಾಯಣ ಪೂಜೆ-ಭಜನಾ ಸಂಕೀರ್ತನೆ
ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಹಾಗೂ ಭಜನಾ ಸಂಕೀರ್ತನೆಯು ಇಂದು ನಡೆಯುತ್ತಿದೆ.

ಬೆಳಗ್ಗೆ ದೇವರ ಪ್ರಾರ್ಥನೆ ಬಳಿಕ ಭಜನಾ ಸಂಕೀರ್ತನೆಯು ಸೂರ್ಯೋದಯದಿಂದ ಆರಂಭಗೊಂಡಿತು.