ಪಂಬೆತ್ತಾಡಿ : ಚಿಗುರು ಗೆಳೆಯರ ಬಳಗದ ವತಿಯಿಂದ ಶಸ್ತ್ರಚಿಕಿತ್ಸೆಗೆ ಸಹಾಯಧನ ಹಸ್ತಾಂತರ

0


ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ನಿವಾಸಿ ಗುಲಾಬಿ ಮಂಚಿಕಟ್ಟೆ ಇವರ ಶಸ್ತ್ರಚಿಕಿತ್ಸೆಯ ಸಹಾಯಹಸ್ತಕ್ಕೆ ಚಿಗುರು ಗೆಳೆಯರ ಬಳಗದ ವತಿಯಿಂದ ಒಟ್ಟು ರೂ. 29೦೦೦ ವನ್ನು ಹಸ್ತಾಂತರಿಸಲಾಯಿತು.