Home ನಿಧನ ಸನತ್ ಅಡ್ಕಾರ್ ನಿಧನ

ಸನತ್ ಅಡ್ಕಾರ್ ನಿಧನ

0

ಜಾಲ್ಸೂರು ಗ್ರಾಮದ ಸನತ್ ಅಡ್ಕಾರ್ ನಿವಾಸಿ,ಮಾಜಿ ಗ್ರಾ.ಪಂ. ಸದಸ್ಯ ಸನತ್ ಅಡ್ಕಾರ್‌ರವರು ಇಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.


ಅವರು ಯಕೃತ್ ವೈಫಲ್ಯದಿಂದ ಬಳಲುತ್ತಿದ್ದರು.
ಮೃತರು ತಾಯಿ, ಪತ್ನಿ, ಪುತ್ರ, ಸಹೋದರ ಶರತ್ ಅಡ್ಕಾರು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking