ಗೂನಡ್ಕ ಅಬುಚ್ಚ (ಅಬುಕ್ಕ) ನಿಧನ April 20, 2025 0 FacebookTwitterWhatsApp ಗೂನಡ್ಕ ನಿವಾಸಿ ಅಬುಚ್ಚ (94 ವರ್ಷ) ಅಲ್ಪ ಕಾಲದ ಅಸೌಖ್ಯ ದಿಂದ ಏ. 20 ರಂದು ಮುಂಜಾನೆ ಗೂನಡ್ಕ ಅವರ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ ಬೀಫಾತಿಮ ಪುತ್ರ ರಜ್ಜಾಕ್, ಪುತ್ರಿಯರಾದ ಝುಬೈದಾ, ಕಮರುನ್ನಿಸ, ಹಾಗೂ ಮಿಸ್ರಿ ಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.