ಪೆರಾಜೆ ಗ್ರಾಮದ ಪೆರುಮುಂಡ ಮನೆಯ ಲವರವರ ಪತ್ನಿ ರೇವತಿ ಯವರು ಅಲ್ಪಕಾಲದ ಅನಾರೋಗ್ಯದಿಂದ ಎ. 20 ರಂದು ರಾತ್ರಿ ನಿಧನರಾದರು.
ಅವರಿಗೆ ಅಂದಾಜು 58 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಲವ ಪೆರುಮುಂಡ,ಪುತ್ರರಾದ ಪ್ರಶಾಂತ, ಶರತ್, ಪುತ್ರಿ ರೂಪ , ಅಳಿಯ ಹಾಗೂ ಮೊಮ್ಮಗನನ್ನು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.