
ಕೊಲ್ಲಮೊಗ್ರು ಹರಿಹರ ಸೊಸೈಟಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಏ.23 ರಂದು ನಡೆಯಲಿರುವುದಾಗಿ ತಿಳಿದು ಬಂದಿದೆ.
ಈ ಭಾರಿ ಆಯ್ಕೆಯಾದ 12 ನಿರ್ದೇಶಕರಲ್ಲಿ ಎಲ್ಲರೂ ಸಹಕಾರ ಭಾರತೀಯ ಸದಸ್ಯರಾಗಿದ್ದಾರೆ. ಅಲ್ಲದೆ ಬೊಳಿಯ ಅಜಿಲ, ಗಣೇಶ್ ಭಟ್ ಇಡ್ಯಡ್ಕ,, ಡ್ಯಾನಿ ಯಲದಾಳು ಅವರು ಮಾತ್ರ ಈ ಹಿಂದೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಉಳಿದವರೆಲ್ಲರೂ ಹೊಸದಾಗಿ ಆಯ್ಕೆಗೊಂಡ ನಿರ್ದೇಶಕರಾಗಿದ್ದರೆ. ಇಂದು ಸಂಜೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ನಿರ್ದೇಶಕಗಳ ಸಭೆ ನಡೆಸಿ ಅಧ್ಯಕ್ಷ , ಉಪಾಧ್ಯಕ್ಷ ಯಾರಗಲಿದ್ದಾರೆ ಎಂದು ನಾಳೆ ಬೆಳಗ್ಗೆ ಘೋಷಿಸಿಲಿದೆ ಎನ್ನಲಾಗಿದೆ.