
ಸುಳ್ಯ ಕಾನತ್ತಿಲದ ಉಳ್ಳಾಕುಲು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮೇ. ೧೩ ಮತ್ತು ೧೪ರಂದು ನಡೆಯಲಿದ್ದು, ಆ ಪ್ರಯುಕ್ತ ಗೊನೆಮುಹೂರ್ತವು ಇಂದು ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರಾದ ಹೇಮನಾಥ ಕುರುಂಜಿ, ದಿನಕರ ಕಾನತ್ತಿಲ, ಸಂದೇಶ ಕುರುಂಜಿ, ದೇವಣ್ಣ ಕುರುಂಜಿ, ನರೇಶ್ ಕಾನತ್ತಿಲ, ಮಾಧವ ಕುದ್ಪಾಜೆ, ಕೌಶಿಕ್ ಕಾನತ್ತಿಲ, ಮತ್ತು ಯಜ್ಞೇಶ್ ಕಾನತ್ತಿಲ ಉಪಸ್ಥಿತರಿದ್ದರು.