ಗಾಳಿ ಮಳೆಗೆ ಬಳ್ಪ ಭಜನಾ ಮಂದಿರದ ಮೇಲ್ಛಾವಣಿ ಧ್ವಂಸ April 26, 2025 0 FacebookTwitterWhatsApp ಇಂದು ಸಂಜೆ (ಏ. 26 ರಂದು) ಸಂಜೆ ಬೀಸಿದ ಭೀಕರ ಗಾಳಿಗೆ ಬಳ್ಪ ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿಯ ಮೇಲ್ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ.ಸುಮಾರು 1.5 ಲಕ್ಷ ಕ್ಕೂ ಮಿಕ್ಕಿವೆಚ್ಚದಲ್ಲಿ ನಿರ್ಮಾಣವಾದ ಭಜನಾ ಮಂದಿರದ ಶೀಟಿನ ಮಾಡು ಇದಾಗಿದ್ದು, ಸಂಪೂರ್ಣ ನಾಶವಾಗಿರುವುದಾಗಿ ತಿಳಿದುಬಂದಿದೆ.