Home Uncategorized ಅಪಾಯದಲ್ಲಿರುವ ಪಂಜ-ಕಡಬ ರಸ್ತೆಯ ಪಂಜ ಕಾಲೇಜು ಸಮೀಪ ರಸ್ತೆ ಬದಿ

ಅಪಾಯದಲ್ಲಿರುವ ಪಂಜ-ಕಡಬ ರಸ್ತೆಯ ಪಂಜ ಕಾಲೇಜು ಸಮೀಪ ರಸ್ತೆ ಬದಿ

0

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಪೈಪ್ ಲೈನ್ ಗೆ ತೋಡಿರುವ ಹೊಂಡದಿಂದ ಪಂಜ ಕಡಬ ರಸ್ತೆಯಲ್ಲಿ ಪಂಜ ಕಾಲೇಜು ಸಮೀಪ ರಸ್ತೆ ಬದಿ ಅಪಾಯದಲ್ಲಿದೆ. ರಸ್ತೆಗೆ ತಾಗಿ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದ್ರು ಅಪಾಯ ಗ್ಯಾರೆಂಟಿ. ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸಿ ಸರಿ ಪಡಿಸಬೇಕಾಗಿದೆ.

NO COMMENTS

error: Content is protected !!
Breaking