Home ನಿಧನ ಶ್ರೀಮತಿ ವಸಂತಿ ಕಲ್ಲೇರಿ ನಿಧನ

ಶ್ರೀಮತಿ ವಸಂತಿ ಕಲ್ಲೇರಿ ನಿಧನ

0

ಏನೆಕಲ್ಲು ಗ್ರಾಮದ ಕಲ್ಲೇರಿ (ಕುಂಟಿಕಾನ) ದಿ. ತಿಮ್ಮಪ್ಪ ಗೌಡರ ಪತ್ನಿ ವಸಂತಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಅಂದಾಜು 70 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಲೋಕೇಶ್ ಕಲ್ಲೇರಿ, ಪುತ್ರಿ ಚಂದ್ರಕಲಾ, ಅತ್ತೆ, ಸೊಸೆ, ಮೊಮ್ಮಕ್ಕಳು, ಅಳಿಯ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking