ನಾಲ್ಕೂರು : ಕಮರಿಗೆ ಬಿದ್ದ ಕಾರು

0

ಜಾಲ್ಸೂರು – ಸುಬ್ರಮಣ್ಯ ರಸ್ತೆಯ ನಾಲ್ಕೂರು ಗ್ರಾಮದ ದಂಡಿನಮನೆ ತಿರುವಿನಲ್ಲಿ ಸುಳ್ಯದಿಂದ ಸುಬ್ರಮಣ್ಯ ಕಡೆ ಹೋಗುವ ಕಾರು ಒಂದು ಕಮರಿಗೆ ಬಿದ್ದಿರುವ ಘಟನೆ ಇದೀಗ ವರದಿಯಾಗಿದೆ.

ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಕಾರನ್ನು ಮೇಲಕ್ಕೆತ್ತಲಾಯಿತು. (ಚಿತ್ರ ವರದಿ ಡಿಹೆಚ್.)