ತಿಮ್ಮಕ್ಕ ಕಲ್ಲೇಮಠ ನಿಧನ

0

ಹರಿಹರ ಪಲ್ಲತಡ್ಕ ಗ್ತಾಮದ ಕಲ್ಲೇಮಠದ ತಿಮ್ಮಕ್ಕ ಕೊರಗಪ್ಪ ಗೌಡ ಏ.28 ರಂದು ನಿಧನರಾದರು.

ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.