Home Uncategorized ಗುತ್ತಿಗಾರು: “ಕಲ್ಪವಲ್ಲಿ” ಕಟ್ಟಡ ಶುಭಾರಂಭ

ಗುತ್ತಿಗಾರು: “ಕಲ್ಪವಲ್ಲಿ” ಕಟ್ಟಡ ಶುಭಾರಂಭ

0

ಗುತ್ತಿಗಾರಿನ ಕಮಿಲ ಕ್ರಾಸ್ ಬಳಿಯ ಡಿ.ವಿ.ಜಿ ನಗರದಲ್ಲಿ ನೂತನ ಕಟ್ಟಡ “ಕಲ್ಪವಲ್ಲಿ” ಶುಭಾರಂಭಗೊಂಡಿತು.

ವಿನ್ಯಾಸ್ ಕೊಚ್ಚಿ ಮಾಲಕತ್ವದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡ ” ಕಲ್ಪವಲ್ಲಿ ” ಕಟ್ಟಡದ ಕುತ್ತಿಪೂಜೆ ಕಾರ್ಯಕ್ರಮವು ಏ. 28 ರಂದು ನಡೆಯಿತು. ಏ.30 ಬೆಳಗ್ಗೆ ಗಣಹೋಮ ನಡೆಯಿತು.
ಶ್ರೀಮತಿ ವಾರಿಜಾಕ್ಷಿ, ಶ್ರೀಮತಿ ಪಲ್ಲವಿ ವಿನ್ಯಾಸ್ ಬಂಧು ಮಿತ್ರರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking