Home ಶಿಕ್ಷಣ ಕುಮಾರ ಸ್ವಾಮಿ ವಿದ್ಯಾಲಯಕ್ಕೆ ಎಸ್.ಎಸ್.ಎಲ್‌.ಸಿ ಯಲ್ಲಿ ಶೇ. 100 ಫಲಿತಾಂಶ

ಕುಮಾರ ಸ್ವಾಮಿ ವಿದ್ಯಾಲಯಕ್ಕೆ ಎಸ್.ಎಸ್.ಎಲ್‌.ಸಿ ಯಲ್ಲಿ ಶೇ. 100 ಫಲಿತಾಂಶ

0
ಅಕ್ಷರಿ ಆರ್ ಎಸ್
ನಿಯತಿ ಭಟ್
ಆಕಾಶ್ ಎ.ಎಲ್

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯವು ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಈ ಶಾಲೆಯಲ್ಲಿ ಒಟ್ಟು 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ.

ಎ+ 41 ಮಂದಿ, ಎ 34 ಮಂದಿ, ಬಿ+ 16 ಮಂದಿ, ಬಿ 8 ಮಂದಿ, ಒಬ್ಬರು c+ ಪಡೆದಿದ್ದಾರೆ. ಅಕ್ಷರಿ ಆರ್ ಎಸ್ 619 ಅಂಕ, ನಿಯತಿ ಭಟ್ 619 ಅಂಕ, ಆಕಾಶ್ ಎ.ಎಲ್ 617 ಅಂಕ, ಚಿಂತನ್ ಕೆ.ಆರ್ 616 ಅಂಕ ಪಡದು ಅತಿ ಹೆಚ್ಚು ಅಂಕ ಪಡೆದವರು.

NO COMMENTS

error: Content is protected !!
Breaking