ಶ್ರೀಮತಿ ಕುಸುಮಾವತಿ ಮಂಚಿಕಟ್ಟೆ ನಿಧನ May 10, 2025 0 FacebookTwitterWhatsApp ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಧರ್ಮಪಾಲರ ಪತ್ನಿ ಶ್ರೀಮತಿ ಕುಸುಮಾವತಿ ಮಂಚಿಕಟ್ಟೆ ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.10 ರಂದು ನಿಧನರಾದರು. ಅವರಿಗೆ 46 ವರುಷ ವಯಸ್ಸಾಗಿತ್ತು.ಮೃತರು ಪತಿ, ಪುತ್ರ ಪುನೀತ್, ಪುತ್ರಿ ಶ್ರೀಮತಿ ತೀಕ್ಷಿತಾ, ಅಳಿಯ, ಮೊಮ್ಮಗ,ಕುಟುಂಬಸ್ಥರನ್ನು ಅಗಲಿದ್ದಾರೆ.