
ಸುಬ್ರಹ್ಮಣ್ಯದ ಕೆನರಾ ಬ್ಯಾಂಕ್ ನ ಸಿನಿಯರ್ ಮ್ಯಾನೇಜರ್ ಆಗಿದ್ದ ಚಿನ್ಮಯ ಶಾಸ್ತ್ರೀಯವರಿಗೆ ಬೀಳ್ಕೊಡುಗೆ ಸಮಾರಂಭ ಮೇ.7 ರಂದು ನಡೆಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮತ್ತು ಏನೆಕಲ್ಲು ಗ್ರಾಮದ ಕೆನರಾ ಬ್ಯಾಂಕಿನ ಗ್ರಾಹಕ ಪ್ರಮುಖರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು ಸುಬ್ರಹ್ಮಣ್ಯದ ಹೋಟೆಲ್ ಉದ್ಯಮಿ ಯಜ್ಜೇಶ ಆಚಾರ್ , ಕುಮಾರ ಸ್ವಾಮಿ ವಿದ್ಯಾಲಯದ ಮ್ಯಾನೇಜಿಂಗ್ ಅಧ್ಯಕ್ಷ ಗಣೇಶ್ ಪ್ರಸಾದ್, ಉದ್ಯಮಿಗಳಾದ ಕಿಶೋರ್ ಕುಮಾರ್ ಅರಂಪಾಡಿ, ಟಿಟಾನ್ ಬೈಯ್ಯ, ದಿನೇಶ್ ಮೊಗ್ರ, ಪ್ರವೀಣ್ ಶೆಟ್ಟಿ, ಶಿವರಾಮ ಮಡಿವಾಳ, ಬ್ಯಾಂಕ್ನಿನ ಸಿಂಬಂಧಿಗಳಾದ ಹೇಮಚಂದ್ರ, ಹರೀಶ್, ವಿಘ್ನೇಶ್, ಸುಧೀಂದ್ರ ರಕ್ಷಿತಾ ರಘು ಆಚಾರ್ ಉಪಸ್ಥಿತರಿದ್ದರು.