ಲಕ್ಷ್ಮೀ ಕಲ್ಲುಗದ್ದೆ ನಿಧನ

0

ಅರಂತೋಡು ಗ್ರಾಮದ ಕಲ್ಲುಗದ್ದೆ ಪುರುಷೋತ್ತಮರವರ ಪತ್ನಿ ಲಕ್ಷ್ಮೀ ಯವರು ಅಲ್ಪ ಕಾಲದ ಅನಾರೋಗ್ಯದಿಂದ ಮೇ 13 ರಂದು ನಿಧನರಾದರು.ಅವರಿಗೆ 70 ವರ್ಷ ವಯಸಾಗಿತ್ತು.ಮೃತರು ಪತಿ ಪುರುಷೋತ್ತಮ್, ಪುತ್ರಿಯರಾದ ಬಬಿತ, ಸವಿತಾ, ಇನಿತ, ಉಷಾ, ಅಳಿಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.