ಸೇವಾಜೆಯಲ್ಲಿ ಸೇತುವೆ ದುರಸ್ತಿ: ಮೇ.15 ರಿಂದ ಬದಲಿ ರಸ್ತೆ ಬಳಸುವಂತೆ ಸೂಚನೆ

0

ಸೇವಾಜೆ – ಮಡಪ್ಪಾಡಿ ರಸ್ತೆಯ ಸೇವಾಜೆ ಎಂಬಲ್ಲಿ ಸೇತುವೆ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಮೇ.15 ಗುರುವಾರದಿಂದ ಸೇವಾಜೆ -ಮಡಪ್ಪಾಡಿ ರಸ್ತೆ ಸಂಚಾರಕ್ಕೆ ಲಭ್ಯವಿರದೇ ಇದ್ದು ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿಕೊಂಡು ಕಾಮಗಾರಿಗೆ ಸಹಕರಿಸುವಂತೆ ದೇವಚಳ್ಳ ಮತ್ತು ಮಡಪ್ಪಾಡಿ ಗ್ರಾಮದ ಪಂಚಾಯತ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.