
ಕಡಬ ತಾಲೂಕಿನ ಆಲಂಕಾರು ಬಳಿಯ ಕೊಯಿಲ ನಿರಾಜೆ ಎಂಬಲ್ಲಿ ಮಹೇಂದ್ರ ಎಕ್ಸ್ ಯು.ವಿ ಮತ್ತು ಸುಳ್ಯ ಕಡೆಯ ಮಾರುತಿ ಇಕೋ ಡಿಕ್ಕಿಯಾಗಿ ಪ್ರಯಾಣಿಕರು ಗಾಯಗೊಂಡ ಹಾಗೂ ಕಾರುಗಳು ಜಾಖಮ್ ಗೊಂಡ ಘಟನೆ ವರದಿಯಾಗಿದೆ. ಉಪ್ಪಿನಂಗಡಿಯಿಂದ ಕಡಬದ ಕಡೆಗೆ ಬರುತ್ತಿದ್ದ ಮಾರುತಿ ಇಕೋ ಮತ್ತು ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಮಹೀಂದ್ರ ಎಕ್ಸ್ ಯು.ವಿ ನಡುವೆ ಅಪಘಾತ ಸಂಭಿಸಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಎಂದು ತಿಳಿದು ಬಂದಿದೆ. ಕಾರುಗಳು ಜಾಖಮ್ ಗೊಂಡಿದೆ.