ಸುಳ್ಯ ರಥಬೀದಿ ತಿರುವಿನಲ್ಲಿ ದೊಡ್ಡ ಗಾತ್ರದ ಹೊಂಡ ನಿರ್ಮಾಣ : ಸ್ಥಳಕ್ಕೆ ಬಂದ ನ.ಪಂ. ಅಧಿಕಾರಿಗಳು

0

ಸುಳ್ಯ ನಗರದ ಮುಖ್ಯ ರಸ್ತೆಯಿಂದ ರಥಬೀದಿ ತಿರುವಿನಲ್ಲಿ ರಸ್ತೆ ಬದಿ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದೆ.

ಬೃಹತ್ ಗಾತ್ರದ ವಾಹನವೊಂದು ಹೋಗಿ ಇಂದು ಬೆಳಗ್ಗೆ ರಸ್ತೆ ಕುಸಿದಂತಾಗಿತ್ತು. ಆದರೆ ಇದೀಗ ಸಂಜೆ ವೇಳೆಗೆ ಅದೇ ಸ್ಥಳದಲ್ಲಿ ಹೊಂಡ ನಿರ್ಮಾಣವಾಗಿದೆ. ಸ್ಥಳಕ್ಕೆ ನ.ಪಂ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತಿದ್ದಾರೆ.