ಸಿ ಬಿ. ಎಸ್. ಸಿ. ನಲ್ಲಿ ಬಾಳೆಗುಂಡಿ ಪ್ರತೀಕ್ಷಾಳಿಗೆ ಡಿಸ್ಟಿಂಕ್ಷನ್ May 14, 2025 0 FacebookTwitterWhatsApp ೨೦೨೪-೨೫ನೇ ಸಾಲಿನ ಸಿ. ಬಿ. ಎಸ್. ಸಿ. ಪರೀಕ್ಷೆ ಯಲ್ಲಿ ಬಾಳೆಗುಂಡಿ ಡಿಸ್ಟಿಂಕ್ಷನ್ (ಶೇ.86.6) ಪಡೆದು ತೇರ್ಗಡೆಗೊಂಡಿದ್ದಾರೆ. ಪ್ರತೀಕ್ಷಾ ನೆಲ್ಲೂರು ಕೆಮ್ರಾಜೆ ಗ್ರಾಮದ ಬಾಳೆಗುಂಡಿ ಸುಂದರ ಮತ್ತು ಸುಖನ್ಯ ದಂಪತಿಗಳ ಪುತ್ರಿ. ಮುಡಿಪು ಪಿ. ಎಂ. ಶ್ರೀ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ.