Home Uncategorized ಜಯನಗರ: ಕಲ್ಲುರ್ಟಿ ದೈವದ ನೇಮೋತ್ಸವ

ಜಯನಗರ: ಕಲ್ಲುರ್ಟಿ ದೈವದ ನೇಮೋತ್ಸವ

0

ಸುಳ್ಯದ ಜಯನಗರ ಸ್ವಾಮಿ ಮೈಕ್ ನ ಶ್ರೀಧರ್ ರವರ ಮನೆಯಲ್ಲಿ ಕಲ್ಲುರ್ಟಿ ದೈವದ ನೇಮೋತ್ಸವವು ಮೇ.14 ರಂದು ನಡೆಯಿತು. ನೂರಾರು ಭಕ್ತರು ದೈವದ ಗಂಧಪ್ರಸಾದ ಮತ್ತು ಅನ್ನಪ್ರಸಾದ ಸ್ವೀಕರಿಸಿದರು.

NO COMMENTS

error: Content is protected !!
Breaking