ವಸಂತಿ ಕಲ್ಲೇರಿ ಕುಂಟಿಕಾನರವರ ವೈಕುಂಠ ಸಮಾರಾಧನೆ

0

ಏನೆಕಲ್ಲು ಗ್ರಾಮದ ವಸಂತಿ ಕಲ್ಲೇರಿ, ಕುಂಟಿಕಾನ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಇಂದು ನಡೆಯಿತು.

ಆರಂಭದಲ್ಲಿ ಮೃತರ ಬಗ್ಗೆ
ಭವಾನಿಶಂಕರ್ ಪೂಂಬಾಡಿ ಮತ್ತು
ಪುರುಷೋತ್ತಮ ಮಣಿಯಾನ ಮನೆ ನುಡಿನಮನ ಅರ್ಪಿಸಿದರು.
ಬಳಿಕ ಒಂದು ನಿಮಿಷಗಳ ಮೌನ ಪ್ರಾರ್ಥನೆ ನಡೆಸಲಾಯಿತು. ಬಳಿಕ ಉಪಸ್ಥಿತರಿದ್ದರಿಂದ ಬಂಧುಗಳು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.‌ ಮೃತರ ಮಗ ಲೋಕೇಶ್ ಕಲ್ಲೇರಿ, ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳು, ಹಿತೈಷಿಗಳು, ಕುಟುಂಬಸ್ಥರು ಊರಿನ ಬಾಂದವರು ಭಾಗವಹಿಸಿದ್ದರು.