ಎಡಮಂಗಲ ಗ್ರಾಮದ ಕೇರ್ಪಡ ಆನಂದ ಗೌಡರ ಮನೆಯಲ್ಲಿ ಮನೆ ದೈವ ಕಲ್ಲುರ್ಟಿ ನೇಮೋತ್ಸವ ಮೇ. 14 ರಂದು ನಡೆಯಿತು.


ಕಲ್ಪಡ ಅರ್ಚಕ ಸುಬ್ರಹ್ಮಣ್ಯ ಭಟ್ ರವರ ವೈದಿಕ ಕಾರ್ಯ ಕ್ರಮಗಳೊಂದಿಗೆ ಗಣಪತಿ ಹವನ ಬೆಳಿಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀಮತಿ ರುಕ್ಮಿಣಿ ಆನಂದ ಗೌಡ, ಕುಟುಂಬಸ್ಥರು, ಸ್ಥಳೀಯ ಭಕ್ತದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.