ಬಂದಡ್ಕ :ಗೌರಿಕೆರೆ ಚೆಡೆಕ್ಕಲ್ ಶ್ರೀ ಚಾಮುಂಡೇಶ್ವರಿ ಶ್ರೀ ಅಣ್ಣಪ್ಪ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ May 15, 2025 0 FacebookTwitterWhatsApp ಬಂದಡ್ಕ :ಗೌರಿಕೆರೆ ಚೆಡೆಕ್ಕಲ್ ಶ್ರೀ ಚಾಮುಂಡೇಶ್ವರಿ ಶ್ರೀ ಅಣ್ಣಪ್ಪ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಯು ತರವಾಡು ಹಿರಿಯರು ದೇವು. ಬಿ ಅವರ ನೇತೃತ್ವದಲ್ಲಿ ನಡೆಯಿತು. ಗಡಿನಾಡು ಹಾಗೂ ವಿವಿದ ಪ್ರದೇಶಗಳಿಂದ ಹಲವಾರು ಭಕ್ತರು ಬಂದು ಪ್ರಾರ್ಥನೆ ನಡೆಸಿ ಅನ್ನಪ್ರಸಾದ ಸ್ವೀಕರಿಸಿದರು.