ಪದ್ಮಯ್ಯ ಗೌಡ ಮಿತ್ತಮೂಲೆ ನಿಧನ May 15, 2025 0 FacebookTwitterWhatsApp ಐವರ್ನಾಡು ಗ್ರಾಮದ ಮಿತ್ತಮೂಲೆ ಪದ್ಮಯ್ಯ ಗೌಡರವರು ಮೇ.15 ರಂದು ನಿಧನರಾದರು.ಅವರಿಗೆ 87 ವರ್ಷ ಪ್ರಾಯವಾಗಿತ್ತು.ಮೃತರು ಪುತ್ರ ಚಂದ್ರಕುಮಾರ,ಪುತ್ರಿಯರಾದ ಇಂದಿರಾ,ಲೋಕೇಶ್ವರಿ,ಶಶಿ,ಲತಾ,ಅಮಿತ,ಸಕಿತ ಹಾಗೂ ಸೊಸೆಯಂದಿರು ,ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.