ವಿಶ್ವನಾಥ ರಾವ್ ಕರಿಕ್ಕಳ ನಿಧನ

0

ಪಂಬೆತ್ತಾಡಿ ಗ್ರಾಮದ ಕರಿಕ್ಕಳ ವಿಶ್ವನಾಥ ರಾವ್ ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.15 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 74 ವರುಷ ವಯಸ್ಸಾಗಿತ್ತು.

ಮೃತರು ಪತ್ನಿ ಗಾಯತ್ರಿ, ಪುತ್ರಿ ಮಕ್ಕಳ ತಜ್ಞೆ ಡಾ.ಅರ್ಚನ, ಮಕ್ಕಳ ತಜ್ಞೆ ಡಾ. ಅನನ್ಯ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.