ದೇಂಗೋಡಿ ಶ್ರೀ ಮಲೆ ದೈವಗಳ ಚಾವಡಿಯ ಜೀರ್ಣೋದ್ಧಾರ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷರಾಗಿ ಚಂದ್ರಶೇಖರ ಅಡ್ಪಂಗಾಯ, ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಕೋಶಾಧಿಕಾರಿಯಾಗಿ ಶ್ರೀನಿಧಿ ದೇಂಗೋಡಿ, ಸಂಚಾಲಕರಾಗಿ ಬಲರಾಜ್ ದೇಂಗೋಡಿ, ಉಪಾಧ್ಯಕ್ಷರುಗಳಾಗಿ ವಿಠಲ ಗೌಡ ಬಾಣೂರು, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ರುಕ್ಮಯ್ಯ ದೇಂಗೋಡಿ, ಕಾರ್ಯದರ್ಶಿಗಳಾಗಿ ನವೀನ್ ಕುದ್ಪಾಜೆ ಜಗದೀಶ್ ಕೆ.ಎಲ್. ಕಾಯರ್ತೋಡಿ, ಸದಸ್ಯರುಗಳಾಗಿ ರತ್ನಾಕರ ಜಿ. ವಿಷ್ಣುಸರ್ಕಲ್, ರಘುನಾಥ ರೈ ಕಾಯರ್ತೋಡಿ, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ, ಶ್ರೀಮತಿ ಜಯ ಚೆನ್ನಪ್ಪ ಪೂಜಾರಿ ಅಳಿಕೆಮಜಲು, ವೆಂಕಟರಮಣ ಡಿ.ಎನ್., ಪ್ರಶಾಂತ್ ಆಚಾರ್ಯ ಕಾಯರ್ತೋಡಿ, ವಿಜಯಕುಮಾರ್ ದೇಂಗೋಡಿ, ದೀಪಕ್ ಅಳಿಕೆಮಜಲುರವರನ್ನು ಆಯ್ಕೆ ಮಾಡಲಾಯಿತು.