ಐವರ್ನಾಡು ಗುರುದೇವ ಮಹಿಳಾ ಭಜನಾ ತಂಡದಿಂದ ಭಜನೆ

0

ಐವರ್ನಾಡು ಗುರುದೇವ ಮಹಿಳಾ ಭಜನಾ ತಂಡದಿಂದ ಮೇ. 17ರಂದು ನಾಟಿಕೇರಿ ಜಯಪ್ರಸಾದ್ ಮತ್ತು ಶ್ರೀಮತಿ ನಯನ ಅವರ ಮನೆಯಲ್ಲಿ ನಡೆದ ಶ್ರೀ ಸತ್ಯ ನಾರಾಯಣ ಪೂಜಾ ಸಮಯದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಶಾಲು, ಫಲ ಪುಷ್ಪ, ನೆನಪಿನ ಕಾಣಿಕೆ, ಪ್ರಸಾದ ನೀಡಿ ಗೌರವಿಸಲಾಯಿತು.