ಕೆ.ಪಿ.ಸಿ.ಸಿ.ಕಾರ್ಯದರ್ಶಿ ಟಿ.ಎಂ.ಶಹೀದ್ ರಿಗೆ ಮಾತೃ ವಿಯೋಗ

0

ಅರಂತೋಡು ತೆಕ್ಕಿಲ್ ಮನೆ ನಿವಾಸಿ ತೆಕ್ಕಿಲ್ ಬಾಬಾ ಹಾಜಿ ಯವರ ಪತ್ನಿ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಹೀದ್ ರವರ ತಾಯಿ ಆಯಿಷಾ ಅಜ್ಜುಮ್ಮ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಮೇ.20) ರಂದು ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಟಿ.ಎಂ.ಶಹೀದ್ ತೆಕ್ಕಿಲ್, ಟಿ.ಎಂ.ಶಮೀರ್ ತೆಕ್ಕಿಲ್, ಟಿ.ಎಂ.ಜಾವೇದ್ ತೆಕ್ಕಿಲ್, ಪುತ್ರಿ ಯರಾದ ಜಾಹೀರಾ, ನಸ್ರೀನಾ ಭಾನು ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ.