ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಪ್ರಸಕ್ತ ವರ್ಷ ಪರೀಕ್ಷೆಯಲ್ಲಿ 90% ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ನಾರಾಯಣ ಮತ್ತು ರಾಜೇಶ್ವರಿ ಕಾಡುತೋಟ ದಂಪತಿಗಳ ಪುತ್ರಿ ಅನನ್ಯ – 618 ಅಂಕ (98.88%),
ಅಪ್ಪಯ್ಯ ಸೂoತೋಡು ಮತ್ತು ಪೂರ್ಣಿಮಾ ಸೂoತೋಡು ದಂಪತಿಗಳ ಪುತ್ರಿ ಅನ್ವಿತಾ – 613 ಅಂಕ (98.08%)
ಉದಯರವಿ ಮತ್ತು ರೇಖಾ ಕಲ್ಚಾರು ದಂಪತಿಗಳ ಪುತ್ರಿ ಶೃತಿ- 602 ಅಂಕ (96.32%)
ಜಯರಾಮ ಮತ್ತು ಜಯಶ್ರೀ ಪಾಲಡ್ಕ ದಂಪತಿಗಳ ಪುತ್ರ- ಶಿಶಿರ್ ಅಂಕ 591 (94.56%)
ರವಿರಾಜ್ ಮತ್ತು ಲತಾ ಕಮಿಲಡ್ಕ ದಂಪತಿಗಳ ಪುತ್ರ ತರುಣ್ ರಾಜ್ – 584 ಅಂಕ (93.4%).
ಸುರೇಶ್ ನಾಯಕ್ ಮತ್ತು ಗಾಯತ್ರಿ ಹುಳಿಯಡ್ಕ ದಂಪತಿಗಳ ಪುತ್ರಿ ಚಿತ್ರಾ – 582 ಅಂಕ (93%)
ರಾಮಕೃಷ್ಣ ಮತ್ತು ಶುಭಲತಾ ಶೆಟ್ಟಿಮಜಲು ದಂಪತಿಗಳ ಪುತ್ರ ಕಿಶನ್ – 564 ಅಂಕ (90.4) ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೋಷಕರು, ಮನೆಯವರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದು ಶುಭಹಾರೈಸಿದರು.