ಉಬರಡ್ಕ : ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಕೈಪೆ, ಕಾರ್ಯದರ್ಶಿ ಶ್ರೀಮತಿ ವಾರಿಜ ಮಂಜಿಕಾನ, ಕೋಶಾಧಿಕಾರಿ ಸುಜಾತ ಬಿ. ರಾವ್ ಉಬರಡ್ಕ ಆಯ್ಕೆ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಮಟ್ಟದ ಶ್ರೀ ಮಿತ್ತೂರ್ ನಾಯರ್ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಗಿದ್ದು ನೂತನ ಅಧ್ಯಕ್ಷರಾಗಿ ಶ್ರೀಮತಿ ನಳಿನಾಕ್ಷಿ ಕೈಪೆ ಯವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶ್ರೀಮತಿ ವಾರಿಜ ಮಂಜಿಕಾನ, ಕೋಶಾಧಿಕಾರಿಯಾಗಿ ಸುಜಾತ ಬಿ. ರಾವ್ ಉಬರಡ್ಕ,
ಉಪಾಧ್ಯಕ್ಷರಾಗಿ ಶ್ರೀಮತಿ ಅಮಿತ ರೈ ಉಬರಡ್ಕ, ಜತೆಕಾರ್ಯದರ್ಶಿ ಯಾಗಿ ಶ್ರೀಮತಿ ಕುಸುಮಾವತಿ ಹೊಸಗದ್ದೆರವರು ಆಯ್ಕೆಯಾದರು. ಮತ್ತು ಸದಸ್ಯರುಗಳಾಗಿ ಶ್ರೀಮತಿ ಶಾರದಾ ಡಿ. ಶೆಟ್ಟಿ ಉಬರಡ್ಕ, ಶ್ರೀಮತಿ ಚಂದ್ರಾವತಿ ಪಾಲಡ್ಕ, ಶ್ರೀಮತಿ ಭಾಗೀರಥಿ ಸೂoತೋಡು, ಶ್ರೀಮತಿ ಅನಂತೇಶ್ವರಿ ಕುತ್ತಮೊಟ್ಟೆ, ಶ್ರೀಮತಿ ತಿರುಮಲೇಶ್ವರಿ ಮಾಣಿಬೆಟ್ಟು, ಶ್ರೀಮತಿ ಸಾವಿತ್ರಿ ಹುಳಿಯಡ್ಕ, ಶ್ರೀಮತಿ ಸೀತಾ ಭರ್ಜರಿಗುಂಡಿ, ಶ್ರೀಮತಿ ಅನ್ವಿತಾ ಉಬರಡ್ಕ, ಶ್ರೀಮತಿ ಮಂಜುಳ ಮಂಜಿಕಾನ, ರಂಜನ್ ಹುಳಿಯಡ್ಕ ರವರನ್ನು ಆಯ್ಕೆ ಮಾಡಲಾಯಿತು.