ಎನ್ಎಂಎಂಎಸ್ ಸ್ಕಾಲರ್ ಶಿಪ್ ಗೆ ಮರ್ಕಂಜ ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

0

2024 -25 ನೇ ಸಾಲಿನಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಎನ್ಎಂಎಂ ಎಸ್ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆ ಮರ್ಕಂಜದ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಳ ಕಜೆ ಅನಂತ ರಾಮ ಎಂ ಮತ್ತು ಭಾರತಿ ದಂಪತಿಗಳ ಪುತ್ರಿ ಅನಘ ಎಂ, ಮರ್ಕಂಜ ಗ್ರಾಮದ ಗುರಿಯಡ್ಕ ಕೃಷ್ಣಪ್ಪ ಮತ್ತು ಬಾಲಕಿ ದಂಪತಿಗಳ ಪುತ್ರಿ ಹಿತಾಕ್ಷಿ ಆಯ್ಕೆಯಾಗಿದ್ದಾರೆ.